Saturday, April 13, 2013

ಗ್ರಾಮೀಣ ಪ್ರದೇಶಕ್ಕೆ ಬೆಳಕು ಕೊಟ್ಟ ನಾಯಕ



ಜನಸಾಮಾನ್ಯರಿಗೆ ಮತ್ತು ನೀರಾವರಿ ಅವಲಂಬಿತ ರೈತರಿಗೆ ಮತ್ತು ಕೈಗಾರಿಕೋದ್ಯಮಗಳಿಗೆ ಕೈಗೊಂಡ ವಿದ್ಯುತ್ ಅಭಿವೃದ್ಧಿ ಕಾಮಗಾರಿಗಳು ಒಂದಲ್ಲ, ಎರಡಲ್ಲ ಗುಣಮಟ್ಟದ ವಿದ್ಯುತ ಪೂರೈಸಲು ಗ್ರಾಮೀಣ ಭಾಗದ ಜನತೆಗೆ ಸುಸಜ್ಜಿತವಾದಂತಹ ಬೆಳಕು ಕೊಡುವ ೬೭ ಗ್ರಾಮಗಳಿಗೆ ಹೈ-ಮಾಸ್ಕ್ ದೀಪಗಳನ್ನು ಅಳವಡಿಸಿರುವುದು ಕರ್ನಾಟಕ ರಾಜ್ಯದಲ್ಲಿಯೇ ಕೊಪ್ಪಳ ಕ್ಷೇತ್ರ ಮೊದಲನೆಯ ಸ್ಥಾನದಲ್ಲಿ ಇದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಯೋಜನೆಯಿಂದ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ. ಅದಲ್ಲದೇ

No comments:

Post a Comment