Friday, April 12, 2013

ಮನುಷ್ಯ ಜಾತಿ ತಾನೊಂದೇ ವಲಂ- ಮಹಾಕವಿ ಪಂಪ



ಶರಣರ-ದಾಸರ ಆಶಯಗಳು ಸಂಗಣ್ಣನವರ ಆಡಳಿತದ ಕೈದೀವಟಿಗೆಗಳು

ಸಂಗಣ್ಣ ಕರಡಿಯವರು ೩೦ ವರ್ಷಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ; ದೀನ ದಲಿತರು, ಅಲ್ಪಸಂಖ್ಯಾತರು, ಬಡವರು, ಹಿಂದುಳಿದ ವರ್ಗದವರನ್ನು ಸಹೋದರರಂತೆ ಕಂಡವರು. "ಇವನಾರವ ಇವನಾರವ" ಎನ್ನದೇ ಸರ್ವರನ್ನೂ "ಇವ ನಮ್ಮವ, ಇವ ನಮ್ಮವ" ಎಂದು ಪ್ರೀತಿಯಿಂದ ನೋಡಿದವರು. ಆದಾಗ್ಯೂ ಪರಿಶಿಷ್ಟ  ಜಾತಿ ಪರಿಶಿಷ್ಟ ಪಂಗಡ, ದೀನ-ದಲಿತರ, ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಕಾಳಜಿ ಹೊಂದಿದವರು. ಸಾಮಾಜಿಕ ನ್ಯಾಯದ ಪ್ರತಿಪಾದನೆ ಸಂಗಣ್ಣನವರ ಮೊದಲ ಆದ್ಯತೆ. ವಿವಿಧ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ  ಪಂಗಡ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ ರೂ. ೪ ಕೋಟಿ ಅನುದಾನ ಬಿಡುಗಡೆ ಮಾಡಿಸಿ,ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುತ್ತಾರೆ.

No comments:

Post a Comment